English Sentence formation explained in Kannada

ಆತ್ಮೀಯ ವಿದ್ಯಾರ್ಥಿಗಳೇ,
     ಇವತ್ತು  ಇಂಗ್ಲೀಷ್ ನಲ್ಲಿ  ವಾಕ್ಯ ರಚನೆ (sentence formation) ಬಗ್ಗೆ ನಾವು ತಿಳಿದುಕೊಳ್ಳೋಣ.
     ಸರಳವಾಗಿ ವಾಕ್ಯ ಮಾಡಬಹುದು. ಇದಕ್ಕೆ ಕರ್ತೃ, ಕರ್ಮ ಎರಡಂತೂ ಇರಬೇಕು.

ಉದಾ: I ate. ನಾನು ತಿಂದೆ. 
ಇಲ್ಲಿ I ಎನ್ನುವುದು ಕರ್ತ. 
ate ಎನ್ನುವುದು ಕರ್ಮ.

ಆದರೆ ಸಾಮಾನ್ಯವಾಗಿ ವಾಕ್ಯಗಳು ಇನ್ನೂ ವಿವರವಾಗಿ ಇರುತ್ತವೆ.

I ate Idlies. ನಾನು ಇಡ್ಲಿಗಳನ್ನು ತಿಂದೆ.

ಇಲ್ಲಿ Idlies ಎಂಬುದನ್ನು object ಎಂದು ಕರೆಯುತ್ತಾರೆ. ಯಾವ ಪದದ ಮೇಲೆ ಕರ್ಮವು ಫಲ ಕೊಡುವುದೋ, ಪ್ರಭಾವ ಬೀರುವುದೋ ಅದು  object.

ಇನ್ನೂ ವಿವರವಾಗಿ ವಾಕ್ಯವನ್ನು  ರಚಿಸಿದರೆ...

I ate Idlies for breakfast. ನಾನು ತಿಂಡಿಗೆ ಇಡ್ಲಿಗಳನ್ನು ತಿಂದೆ.

I ate Rice Idlies for breakfast. ನಾನು ತಿಂಡಿಗೆ ಅಕ್ಕಿ ಇಡ್ಲಿಗಳನ್ನು ತಿಂದೆ.

ಈ ರೀತಿ ನಾವು ಮೊದಲು ಸರಳ ವಾಕ್ಯ ರಚಿಸಿ ನಂತರ ಅದಕ್ಕೆ ವಿವರಗಳನ್ನು ಯುಕ್ತ ಜಾಗದಲ್ಲಿ ಸೇರಿಸಬಹುದು.

ಧನ್ಯವಾದಗಳು
ಅಶೋಕ್

Comments

Popular posts from this blog

When to use the prepositions 'for' and 'of'?

Sukhe dukhe same kritvaa.......

What do I mean by 'quality work'?