Posts

Showing posts from October 23, 2016

The strength of virtues

ನಮಸ್ಕಾರ ,        ನಾನು ನೆಮ್ಮದಿಯಾಗಿ ಇದ್ದೇನೆ , ನೀವೂ ನೆಮ್ಮದಿಯಾಗಿ ಇರುವಿರೆಂದು ಭಾವಿಸುತ್ತೇನೆ . ಸುಭಾಷಿತ :  वने रणे शत्रु जलाग्नि मध्ये महार्णवे  पर्वतमस्तके वा । मत्तम् प्रमत्तम् विषम स्थितम् वा रक्षंति पुण्यानि पुराकृतानि || ಕಾಡಿನಲ್ಲಿ ಯುದ್ಧದಲ್ಲಿ ಶತೃ , ಜಲ ಇಲ್ಲವೆ ಬೆಂಕಿಯ ನಡುವೆ ಸಿಕ್ಕಿಹಾಕಿಕೊಂಡಾಗ, ಸಾಗರದಲ್ಲೋ ಪರ್ವತದ ತುದಿಯಲ್ಲೋ ಇರುವಾಗ, (ಮನುಷ್ಯ) ಮತ್ತಿನಲ್ಲಿರುವಾಗಲಿ ಚಿಂತಾಜನಕ ಸ್ಥಿತಿಯಲ್ಲಿರುವಾಗ, ಅವನನ್ನು ಅವನು ಹಿಂದೆ ಮಾಡಿದ  ಪುಣ್ಯಗಳೇ ಕಾಪಾಡುತ್ತವೆ. ಧನ್ಯವಾದಗಳು. 

What's this page about?

ಯೂನಿವೆರ್ಸಲ್ ಎಜುಕೇಶನ್  ಎಂದರೆ ಇಡೀ ವಿಶ್ವಕ್ಕೇ ಅನ್ವಯಿಸುವ ವಿದ್ಯೆ . ಅದೇನಿರಬಹುದು ? ಎಲ್ಲರಿಗೂ ಅನ್ವಯಿಸುವ ವಿಷಯಗಳು - ಊಟ , ನಿದ್ದೆ , ಆರೋಗ್ಯ ಇತ್ಯಾದಿ. ಇವುಗಳ ಬಗ್ಗೆ ಇಂಟೆರೆಸ್ಟಿಂಗ್, ಅಳವಡಿಸಿಕೊಳ್ಳಬಹುದೆನಿಸುವ, ಪ್ರಯೋಗ ಮಾಡಬಹುದೆನಿಸುವ ವಿಚಾರಗಳನ್ನು ಇಲ್ಲಿ ಹಂಚಿಕೊಳ್ಳೋಣ ಎಂದುಕೊಳ್ಳುತ್ತಿದ್ದೇನೆ. ನನ್ನ ವೈಯಕ್ತಿಕ  ಭಾವನೆಗಳನ್ನು, ಇಷ್ಟವಾದ ಟಿಪ್ಸ್ ಅನ್ನು ಹೇಳಿಕೊಂಡರೆ. . . . . . . . . . . . . . . .. . ಪ್ಲೀಸ್ ಬೇರ್ ವಿಥ್ ಮೀ !! ನಮಸ್ಕಾರ