What's this page about?

ಯೂನಿವೆರ್ಸಲ್ ಎಜುಕೇಶನ್  ಎಂದರೆ ಇಡೀ ವಿಶ್ವಕ್ಕೇ ಅನ್ವಯಿಸುವ ವಿದ್ಯೆ . ಅದೇನಿರಬಹುದು ?

ಎಲ್ಲರಿಗೂ ಅನ್ವಯಿಸುವ ವಿಷಯಗಳು - ಊಟ , ನಿದ್ದೆ , ಆರೋಗ್ಯ ಇತ್ಯಾದಿ. ಇವುಗಳ ಬಗ್ಗೆ ಇಂಟೆರೆಸ್ಟಿಂಗ್, ಅಳವಡಿಸಿಕೊಳ್ಳಬಹುದೆನಿಸುವ, ಪ್ರಯೋಗ ಮಾಡಬಹುದೆನಿಸುವ ವಿಚಾರಗಳನ್ನು ಇಲ್ಲಿ ಹಂಚಿಕೊಳ್ಳೋಣ ಎಂದುಕೊಳ್ಳುತ್ತಿದ್ದೇನೆ.

ನನ್ನ ವೈಯಕ್ತಿಕ  ಭಾವನೆಗಳನ್ನು, ಇಷ್ಟವಾದ ಟಿಪ್ಸ್ ಅನ್ನು ಹೇಳಿಕೊಂಡರೆ. . . . . . . . . . . . . . . .. . ಪ್ಲೀಸ್ ಬೇರ್ ವಿಥ್ ಮೀ !! ನಮಸ್ಕಾರ

Comments

Popular posts from this blog

When to use the prepositions 'for' and 'of'?

Sukhe dukhe same kritvaa.......

My Views on Education