The strength of virtues

ನಮಸ್ಕಾರ ,

       ನಾನು ನೆಮ್ಮದಿಯಾಗಿ ಇದ್ದೇನೆ , ನೀವೂ ನೆಮ್ಮದಿಯಾಗಿ ಇರುವಿರೆಂದು ಭಾವಿಸುತ್ತೇನೆ .


ಸುಭಾಷಿತ :

 वने रणे शत्रु जलाग्नि मध्ये

महार्णवे  पर्वतमस्तके वा ।

मत्तम् प्रमत्तम् विषम स्थितम् वा

रक्षंति पुण्यानि पुराकृतानि ||


ಕಾಡಿನಲ್ಲಿ ಯುದ್ಧದಲ್ಲಿ ಶತೃ , ಜಲ ಇಲ್ಲವೆ ಬೆಂಕಿಯ ನಡುವೆ ಸಿಕ್ಕಿಹಾಕಿಕೊಂಡಾಗ, ಸಾಗರದಲ್ಲೋ ಪರ್ವತದ ತುದಿಯಲ್ಲೋ ಇರುವಾಗ, (ಮನುಷ್ಯ) ಮತ್ತಿನಲ್ಲಿರುವಾಗಲಿ ಚಿಂತಾಜನಕ ಸ್ಥಿತಿಯಲ್ಲಿರುವಾಗ, ಅವನನ್ನು ಅವನು ಹಿಂದೆ ಮಾಡಿದ  ಪುಣ್ಯಗಳೇ ಕಾಪಾಡುತ್ತವೆ.


ಧನ್ಯವಾದಗಳು. 

Comments

Popular posts from this blog

When to use the prepositions 'for' and 'of'?

Sukhe dukhe same kritvaa.......

My Views on Education